ಟೋಲ್ ವಿನಾಯಿತಿ ರದ್ದು, ಕೋಟ ಜಿ.ಪಂ. ವ್ಯಾಪ್ತಿ ಬಂದ್ ವ್ಯಾಪಕ ಬೆಂಬಲ : 90 ಸಂಘಟನೆಗಳಿಂದ ಪ್ರತಿಭಟನೆ

ಕೋಟ : ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಗೆ ಗುಂಡ್ಮಿ ಟೋಲ್ ನಲ್ಲಿ ಟೋಲ್ ವಿನಾಯಿತಿಯನ್ನು ನಿರಾಕರಿಸುತ್ತಿರುವ ನವಯುಗ ಕಂಪೆನಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಹೆದ್ದಾರಿ ಜಾಗೃತಿ ಸಮಿತಿ ಇಂದು ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೆದ್ದಾರಿ ಜಾಗೃತಿ ಸಮಿತಿ ಕರೆ ನೀಡಿರುವ ಬಂದ್ ಗೆ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸುಮಾರು 90ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಅನ್ಯೋನ್ಯತಾ ವಾಹನ ಚಾಲಕರ ಮತ್ತು ಮಾಲಕರ ಸಂಘ […] The post ಟೋಲ್ ವಿನಾಯಿತಿ ರದ್ದು, ಕೋಟ ಜಿ.ಪಂ. ವ್ಯಾಪ್ತಿ ಬಂದ್ ವ್ಯಾಪಕ ಬೆಂಬಲ : 90 ಸಂಘಟನೆಗಳಿಂದ ಪ್ರತಿಭಟನೆ appeared first on News Next Live - Kannada | ನ್ಯೂಸ್ ನೆಕ್ಸ್ಟ್ ಲೈವ್ - ಕನ್ನಡ.