ಮದುವೆಯಲ್ಲಿ ದುಬಾರಿ ಉಡುಗೊರೆ ಕೊಟ್ಟ ಗೆಳೆಯರು : ಶಾಕ್ ಆದ ವಧು-ವರ..!

ಚೆನ್ನೈ : ಮದುವೆಗೆ ಹೋದಾಗ ಉಡುಗೊರೆ ನೀಡೋದು ಮಾಮೂಲು. ಇಲ್ಲಿಯೂ ಸ್ನೇಹಿತರು ವಧು- ವರನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಆದರೆ ಗಿಫ್ಟ್ ಪಡೆದ ಮದುಮಕ್ಕಳು ಮಾತ್ರ ಶಾಕ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದರ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ಕಾರ್ತಿಕ್ ಹಾಗೂ ಶರಣ್ಯ ಜೋಡಿಯ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಮದುವೆ ಸಮಾರಂಭದಲ್ಲಿ ವಧು – ವರನಿಗೆ ಸ್ನೇಹಿತರು ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡಿಸೇಲ್ ಗಿಫ್ಟ್ ನೀಡಿದ್ದಾರೆ. ವಿಶೇಷ ಗಿಫ್ಟ್ ನೋಡಿ […] The post ಮದುವೆಯಲ್ಲಿ ದುಬಾರಿ ಉಡುಗೊರೆ ಕೊಟ್ಟ ಗೆಳೆಯರು : ಶಾಕ್ ಆದ ವಧು-ವರ..! appeared first on News Next Live - Kannada | ನ್ಯೂಸ್ ನೆಕ್ಸ್ಟ್ ಲೈವ್ - ಕನ್ನಡ.