ಮುಂಬೈ ಹೋಟೆಲ್ ನಲ್ಲಿ ಲೋಕಸಭಾ ಸದಸ್ಯ ಡೇಲ್ಕರ್ ಶವಪತ್ತೆ : ಆತ್ಮಹತ್ಯೆ ಶಂಕೆ

ಮುಂಬೈ : ಹೋಟೆಲ್ ನಲ್ಲಿ ಲೋಕಸಭಾ ಸದಸ್ಯ ಮೋಹನ್ ಡೆಲ್ಕರ್ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಡೆಲ್ಕರ್, ದಾದ್ರಾ ಮತ್ತು ನಗರ ಹವೇಲಿಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಮೋಹನ್ ಡೆಲ್ಕರ್ 2019 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವುವನ್ನು ಕಂಡಿದ್ದರು. 2004 ರಿಂದ ಸಂಸತ್ತಿನಲ್ಲಿ ದಾದ್ರಾ ಮತ್ತು ನಗರ ಹವೇಲಿಯನ್ನು ಪ್ರತಿನಿಧಿಸಿದ್ದರು. ಇದೀಗ ಹೋಟೆಲ್ ಕೋಣೆಯಲ್ಲಿ ಸಂಸದ ಡೇಲ್ಕರ್ ಶವ ಪತ್ತೆಯಾಗಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 58 ವರ್ಷದ ಮೋಹನ್ […] The post ಮುಂಬೈ ಹೋಟೆಲ್ ನಲ್ಲಿ ಲೋಕಸಭಾ ಸದಸ್ಯ ಡೇಲ್ಕರ್ ಶವಪತ್ತೆ : ಆತ್ಮಹತ್ಯೆ ಶಂಕೆ appeared first on News Next Live - Kannada | ನ್ಯೂಸ್ ನೆಕ್ಸ್ಟ್ ಲೈವ್ - ಕನ್ನಡ.