ಯುವತಿಯ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್ ..!

ಬೆಂಗಳೂರು : ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾಗಿದ್ದ ಯುವತಿಯ ಮಾತು ನಂಬಿ ತನ್ನ ಫಿಟ್ನೆಸ್ ತೋರಿಸೋ ಬರದಲ್ಲಿ ಬೆತ್ತಲೆ ಚಿತ್ರಗಳನ್ನು ನೀಡಿದ ತಪ್ಪಿಗೆ ಯುವಕ ಇದೀಗ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಂಗಳೂರಿನ ಹುಳಿಮಾವು ನಿವಾಸಿಯಾಗಿರುವ 33 ವರ್ಷದ ಯುವಕನೋರ್ವ ಆನ್ ಲೈನ್ ಮ್ಯಾಟ್ರಿಮೋನಿ ಸೈಟ್ ನಲ್ಲಿ ಹುಡುಗಿಯನ್ನು ಹುಡುಕುತ್ತಿದ್ದ. ಇದೇ ವೇಳೆಯಲ್ಲಿ ಯುವಕನಿಗೆ ಯುವತಿಯೊಂದಿಗೆ ಪರಿಚಯವಾಗಿತ್ತು. ನಂತರ ಪರಸ್ಪರ ಚಾಟಿಂಗ್ ನಡೆಸೋದಕ್ಕೆ ಶುರುಮಾಡಿದ್ದಾರೆ. ಒಮ್ಮೆ ವಿಡಿಯೋ ಕಾಲ್ ಮಾಡಿದ್ದ ಯುವತಿ ನಿನ್ನ ಫಿಟ್ನೆಸ್ ನೋಡಬೇಕು. ನೀನು […] The post ಯುವತಿಯ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್ ..! appeared first on News Next Live - Kannada | ನ್ಯೂಸ್ ನೆಕ್ಸ್ಟ್ ಲೈವ್ - ಕನ್ನಡ.